ವರ್ಗ: Home
ಖ್ಯಾತ ಜವಳಿ ಉದ್ಯಮಿ ಅಂತ್ಯ ಸಂಸ್ಕಾರ: ವಿಡಿಯೋ ಕಾಲ್ ಮೂಲಕ ವೀಕ್ಷಿಸಿ ಇನ್ನೂ ಮುಗಿದಿಲ್ಲವೇ ಎಂದ ಮಗಳು
ಕೋಟಿ ಕೋಟಿ ಒಡೆಯನಾಗಿದ್ದು ಏನು ಪ್ರಯೋಜನ? ಜನ್ಮ ನೀಡಿದ ತಂದೆ ಕೊನೆಯುಸಿರೆಳೆದಾಗ ಮುಖ ನೋಡಲು ಬಾರದೆ, ಆನ್ಲೈನ್ನಲ್ಲೇ ಹಣ ಕಳುಹಿಸಿ ‘ಅಂತ್ಯಕ್ರಿಯೆ ಮುಗಿಸಿ’ ಎಂದ ಮಕ್ಕಳ ಹೈಟೆಕ್ ಕ್ರೌರ್ಯಕ್ಕೆ ಮುಂಬೈನ ಮಾಜಿ ಉದ್ಯಮಿಯೊಬ್ಬರ ಸಾವು ಸಾಕ್ಷಿಯಾಗಿದೆ. ಮುಂಬೈನ ಜವಳಿ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ 74 ವರ್ಷದ ಶಿವಚರಣ್ ಗುಪ್ತಾ ಅವರ ಅಂತ್ಯ ಹೀಗಾಗಿದ್ದು ಇಂದಿನ ಸ್ವಾರ್ಥ ಸಮಾಜಕ್ಕೆ ಹಿಡಿದ ದರ್ಪಣ. ಪತ್ನಿ ತೀರಿಕೊಂಡ ಮೇಲೆ ಸಂಪೂರ್ಣ ಒಂಟಿಯಾದ ಇವರು ಕಳೆದ ಕೆಲವು ವರ್ಷಗಳಿಂದ ಹರಿಯಾಣದ…

