ಖ್ಯಾತ ಸುನ್ನಿ ವಿದ್ವಾಂಸ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅವರ ಮಗಳ ವಿವಾಹದಲ್ಲಿ ಭಾಗವಹಿಸಿದ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೆಯರ್ ಮ್ಯಾನ್ ಡಾ.ಅಶ್ರಫ್ ಎಸ್ ಕಮ್ಮಾಡಿ..

ಕೇರಳದ ನಾದಾಪುರದಲ್ಲಿ ನಡೆದ ಸುನ್ನೀ ವಿದ್ವಾಂಸ, ಖ್ಯಾತ ಪ್ರಭಾಷಣಕಾರ ಶೇಕ್ ಅಬ್ದುರ್ರಹ್ಮಾನ್ ಸಖಾಫಿ ಅವರ ಮಗಳ ವಿವಾಹದಲ್ಲಿ ಭಾಗವಹಿಸಿದ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೆಯರ್ ಮ್ಯಾನ್ ಡಾ.ಅಶ್ರಫ್ ಎಸ್ ಕಮ್ಮಾಡಿ ಅವರು ವಿಶೇಷ ಆಹ್ವಾನದ ಮೇರೆಗೆ ಭಾಗವಹಿಸಿ ನವ ವಧು ವರರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಕಾನೂನು ಮತ್ತು ಮಾಹಿತಿ.ಹಕ್ಕುಗಳ ವಿಭಾಗ (Legal Cell) ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮೂಸೆ ಕುಂಞಿ ಪಯಂಬಚ್ಚಾಲ್ ಇವರು ಉಪಸ್ಥಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading