ಅಜ್ಜಾವರದ ಶೈಮಾಗೆ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 585 ಅಂಕಗಳು

ಸುಳ್ಯ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಜ್ಜಾವರದ ಫಾತಿಮತ್ ಶೈಮಾ ಅವರು ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 585 ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಶೇಕಡಾ 97.5 ಅಂಕ ಪಡೆದಿರುವ ಇವರು ಸುಳ್ಯ ಮೊಗರ್ಪಣೆ ಸಾಗರ್ ಚಿಕನ್ ಸೆಂಟರ್ ಮಾಲಕರಾದ ಅಬ್ದುಲ್ಲ ಅಜ್ಜಾವರ ಮತ್ತು ರುಕ್ಸಾನಾ ಎಸ್ ಎ. ದಂಪತಿಗಳ ಪುತ್ರಿ.

Leave a Reply

Discover more from

Subscribe now to keep reading and get access to the full archive.

Continue reading