ಅಜ್ಜಾವರದಲ್ಲಿ ವನಮಹೋತ್ಸವ

ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ಇದರ ಸಹಯೋಗದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಇವತ್ತು ಬೆಳಿಗ್ಗೆ ಪಂಚಾಯತ್ನಿಂದ ಸಾರ್ವಜನಿಕ ಉದ್ಯಾನವನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಕರುಣಾಕರ ಅಡ್ಪoಗಾಯ ಹಾಗೂ ಪ್ರಸಾದ್ ರೈ ಮೇನಾಲ ಹಾಗೂ ಕುಕ್ಕೆ ಶ್ರೀ ಸುಬ್ರಮಣ್ಯ ಪದವಿ ಕಾಲೇಜಿನ ನಿವೃತ ಪ್ರಾಂಶುಪಾಲರಾ ದ ಮನಮೋಹನ ಮುಡೂರು ನೆರವೇರಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ಲೀಲಾಮನಮೋಹನ್ ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾ ಸದಸ್ಯರಾದ ರಂಜಿತ್ ರೈ ಮೇನಾಲ ತಾಲೂಕು ಸದಸ್ಯರಾದ ಅಬ್ಬಾಸ್, ಎ. ಬಿ.ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ದೇವಕಿ ಕಾಟಿಪಳ್ಳ ಮಾಜಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ, ಜಯರಾಮ್ ಅತ್ಯಡ್ಕ ಅ ಬ್ದುಲ್ಲಾ. ಎ ಮಾಜಿಸದಸ್ಯರಾದ ರಾಹುಲ್ ಎ. ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ, ಸೋಶಿಯಲ್ ಫಾರೆಸ್ಟನ ಕರಣೀಮಟ್, ರವೀಶ್ ಮಾವಿನಪಳ್ಳ ಎ. ಬಿ ಆಶ್ರಪ್ ಸ ಅದಿ.ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ ಸಾಮಾಜಿಕ ಅರಣ್ಯ ಇಲಾಖೆಸುಳ್ಯ ಇದರ ಸಹಯೋಗದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಇವತ್ತು ಬೆಳಿಗ್ಗೆ ಪಂಚಾಯತ್ನಿಂದ ಸಾರ್ವಜನಿಕ ಉದ್ಯಾನವನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಕರುಣಾಕರ ಅಡಪo ಗಾಯ ಹಾಗೂ ಪ್ರಸಾದ್ ರೈ ಮೇನಾಲ ಹಾಗೂ ಕುಕ್ಕೆ ಶ್ರೀ ಸುಬ್ರಮಣ್ಯ ಪದವಿ ಕಾಲೇಜಿನ ನಿವೃತ ಪ್ರಾಂಶುಪಾಲರಾ ದ ಮನಮೋಹನ ಮುಡೂರು ನೆರವೇರಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ಲೀಲಾಮನಮೋಹನ್ ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾ ಸದಸ್ಯರಾದ ರಂಜಿತ್ ರೈ ಮೇನಾಲ ತಾಲೂಕು ಸದಸ್ಯರಾದ ಅಬ್ಬಾಸ್, ಎ. ಬಿ.ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ದೇವಕಿ ಕಾಟಿಪಳ್ಳ ಮಾಜಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ, ಜಯರಾಮ್ ಅತ್ಯಡ್ಕ ಅಬ್ದುಲ್ಲಾ. ಎ ಅಜ್ಜಾವರ.ಮಾಜಿಸದಸ್ಯರಾದ ರಾಹುಲ್ ಎ. ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ, ಸೋಶಿಯಲ್ ಫಾರೆಸ್ಟನ ಕರಣೀಮಟ್, ರವೀಶ್ ಮಾವಿನಪಳ್ಳ ಎ. ಬಿ ಆಶ್ರಪ್ ಸ. ಅದಿ.ಸುಂದರ, ಆನಂದ. ಮುಹಮ್ಮದ್ ಕುಂಞಿ.ಇರುವಂಬಳ್ಳ ಮತ್ತಿತರರು ಉಪಸ್ಥಿತರಿದ್ದರು.ಸುಂದರ, ಆನಂದ ಮುಹಮ್ಮದ್ ಕೆಐ ಇರುವಂಬಳ್ಳ ಮತ್ತಿತರರು ಉಪಸ್ಥಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading