ಶ್ರೀ ಮುತ್ತು ಮಾರಿಯಮ್ಮ‌ ದೇವಸ್ಥಾನ  ನೆಲ್ಲಿಕುಮೇರಿ‌ ಕಲ್ಲುಗುಂಡಿ  ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ನೆಲ್ಲಿಕುಮೇರಿ ಕಲ್ಲುಗುಂಡಿ ಇದರ 14 ನೇ ವರ್ಷದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಆಡಳಿತ ಮಂಡಳಿಯವರು ಮತ್ತು ಊರ ಭಗವದ್ಭಕ್ತರು ಪಾಲ್ಗೊಂಡಿದ್ದರು.

Leave a Reply

Discover more from

Subscribe now to keep reading and get access to the full archive.

Continue reading