Stateಜನತಾದಳ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಸ್ತೆ ಅಪಘಾತದಲ್ಲಿ ಮೃತ್ಯು sakaranews2 ತಿಂಗಳುಗಳು ago2 ತಿಂಗಳುಗಳು ago01 mins L ಜಾತ್ಯಾತೀತ ಜನತಾದಳ ಇದರ ಮೂಲ್ಕಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶಶಿಪ್ರಭಾ(47) ಅವರು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಜಿಲ್ಲೆ ಚೆನ್ನರಾಯ ಪಟ್ಟಣ ತಾಲೂಕು ಚೌಡೇನಹಳ್ಳಿಯಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. Share this: Share on WhatsApp (Opens in new window) WhatsApp Share on X (Opens in new window) X Share on Facebook (Opens in new window) Facebook Like this:Like Loading… Related ಲೇಖನದ ನ್ಯಾವಿಗೇಶನ್ Previous: ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆNext: ಗೃಹಲಕ್ಷ್ಮಿ ಯೋಜನೆ ಆರಂಭಗೊಂಡು 3 ವರ್ಷ ತುಂಬಿದ ನೆನಪಿಗೆ ಸಂಪಾಜೆಯಲ್ಲಿ ಸಸಿ ನೆಡುವ ಕಾರ್ಯಕ್ರಮ Leave a ReplyCancel reply
ಇನ್ನು ಮುಂದೆ ಶಿಕ್ಷಕರ ಹೆಸರಿನ ಮುಂದೆ ‘Tr.’ ಸೇರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ sakaranews2 ವಾರಗಳು ago2 ವಾರಗಳು ago 0
ಬೆಚ್ಚಿಬೀಳಿಸುವ ಜೋಡಿ ಕೊಲೆ: ಪ್ರಿಯಕರನ ಜೊತೆ ಸೇರಿ ಗಂಡ, ಮಗನನ್ನೇ ಹತ್ಯೆ ಮಾಡಿದ ಪಾಪಿ ಪತ್ನಿ! sakaranews1 ತಿಂಗಳು ago1 ತಿಂಗಳು ago 0