SKSSF ಬಂಟ್ವಾಳ ವಲಯದ ಮಾಜಿ ವಿಖಾಯ ಚೇರ್ಮನ್ ಹಾಗೂ ಸಕ್ರಿಯ ಕಾರ್ಯಕರ್ತರಾದ ಮಯ್ಯದ್ದಿ ಕಲ್ಲಗುಡ್ಡೆ ಅವರು ಇಂದು ರಾತ್ರಿ ಸುಮಾರು 1:30 ಗಂಟೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಸುದ್ದಿ ಅತ್ಯಂತ ದುಃಖಕರವಾಗಿದೆ.
ಅಲ್ಲಾಹು ಅವರ ಸಕಲ ಸತ್ಕಾರ್ಯಗಳನ್ನು ಕಬೂಲ್ ಮಾಡಿ, ಅವರ ಪಾಪಗಳನ್ನು ಕ್ಷಮಿಸಿ, ಅವರಿಗೆ ಜನ್ನತುಲ್ ಫಿರ್ದೌಸ್‌ನಲ್ಲಿ ಉನ್ನತ ಸ್ಥಾನವನ್ನು ದಯಪಾಲಿಸಲಿ. ಅವರ ಕುಟುಂಬದವರು, ಬಂಧು-ಬಳಗ ಹಾಗೂ ಸ್ನೇಹಿತರಿಗೆ ಈ ದುಃಖವನ್ನು ಸಹಿಸುವ ತಾಳ್ಮೆ ಮತ್ತು ಧೈರ್ಯವನ್ನು ನೀಡಲಿ. ಆಮೀನ್..

