ಸುಳ್ಯ ಬಸ್ ನಿಲ್ದಾಣದ ಬಳಿ‌ ಶೂ ಝೋನ್ ಶುಭಾರಂಭ

ಸುಳ್ಯ ಬಸ್ ನಿಲ್ದಾಣದ ಸಿಟಿ ಸೆಂಟರ್ ನಲ್ಲಿ ಆಬಿದ್ ಮತ್ತು ಅಫೀಝ್ ಮಾಲಕತ್ವದ ಶೂ ಝೋನ್ ಎಂಬ ಬ್ರಾಂಡೆಡ್  ಶೂಸ್ ಮಳಿಗೆ ಈ ದಿನ ಶುಭಾರಂಭಗೊಂಡಿತು.

ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ಅವರ ಹಸ್ತದಿಂದ ಉದ್ಘಾಟನೆಗೊಂಡ ಶಾಪ್ ಗೆ ವಿವಿಧ ನಾಯಕರುಗಳು ಶುಭ ಹಾರೈಸಿದರು. ಸಯ್ಯದರು ದುಆಶೀರ್ವಚನ ನೀಡಿದರು. ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ಹಿರಿಯ ಮುಖಂಡ ಎಂ ಬಿ ಸದಾಶಿವ, ವರ್ತಕರ ಸಂಘದ ಗೌರವಾಧ್ಯಕ್ಷ ಸುಧಾಕರ ರೈ, ಅಧ್ಯಕ್ಷ ಹಮೀದ್ ಜನತಾ, ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸಂಶುದ್ದೀನ್, ಆಶಿಕ್ ಅರಂತೋಡು, ನಗರ ಸಭಾ ಸದಸ್ಯ ಸಿದ್ದಿಕ್ ಕೊಕ್ಕೋ, ಸುಮನಾ ಬೆಳ್ಳಾರ್ಕರ್, ಸುಪ್ರೀತ್ ಮೋಂಟಡ್ಕ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಆದರ್ಶ ಮಹಮ್ಮದ್, ನಝೀರ್ ಶಾಂತಿನಗರ, ಪತ್ರಕರ್ತ ಹಸೈನಾರ್ ಜಯನಗರ, ಸಿಯಾಬ್ ಹಳೆಗೇಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶುಭಕೋರಿದರು

Leave a Reply

Discover more from

Subscribe now to keep reading and get access to the full archive.

Continue reading