ದ. ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹಮದ್ ಮುಸ್ಲಿಯಾರ್ ವಯೋಸಹಜ ಖಾಯಿಲೆಯಿಂದು ಬಳಲುತ್ತಿದ್ದು ಇದೀಗ ನಿಧನರಾಗಿದ್ದಾರೆ.
ಬಹಳ ಕಾಲದಿಂದ ದ. ಕನ್ನಡ ಜಿಲ್ಲೆಯ ಹಲವು ಮಸೀದಿಗಳ ಖಾಝಿಯಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ತ್ವಾಕ ಉಸ್ತಾದರು ಮುಸ್ಲಿಮ್ ಸಮುದಾಯದ ಧಾರ್ಮಿಕ ಸಾಮಾಜಿಕ ಪ್ರಗತಿಗಾಗಿ ಆಹೋರಾತ್ರಿ ಶ್ರಮಿಸುವ ಮೂಲಕ ಮನೆಮಾತಾಗಿದ್ದರು.


