ಎಲಿಮಲೆ ತಂಙಳ್ ಉಸ್ತಾದ್ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಎಲಿಮಲೆ BLR ನೂತನ ಸಮಿತಿ ರಚನೆ

ಬೆಂಗಳೂರು: ಎಲಿಮಲೆ ತಂಙಳ್ ಉಸ್ತಾದ್ ರವರ ನೇತೃತ್ವದಲ್ಲಿ, ಎಲಿಮಲೆ ಜಮಾಅತಿನ ಬೆಂಗಳೂರಿನಲ್ಲಿರುವ  ಸದಸ್ಯರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಸಾಮಾಜಿಕ ಹಾಗೂ ಸಂಘಟನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಉದ್ದೇಶದಿಂದ ಎಲಿಮಲೆ BLR ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ನೂತನ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರ ವಿವರ ಈ ಕೆಳಗಿನಂತಿವೆ:

ಗೌರವಾಧ್ಯಕ್ಷರು: ಮುಹ್ಸಿನ್ ತಂಙಳ್ ಎಲಿಮಲೆ
ಅಧ್ಯಕ್ಷರು: ಅಶ್ರಫ್ ಜಿ.ಎಂ.
ಕಾರ್ಯದರ್ಶಿ: ಸಿದ್ದೀಕ್ ಪಿ.ಎ.
ಕೋಶಾಧಿಕಾರಿ: ಅಶ್ರಫ್ ಎಚ್.ಎಂ.
ಉಪಾಧ್ಯಕ್ಷರು: ನೌಶಾದ್ ವೈ.ಹೆಚ್.
ಜೊತೆ ಕಾರ್ಯದರ್ಶಿ: ಖಲೀಲ್ ಜೆ.ಎ.ಕೆ.
ಮಾಧ್ಯಮ ಕಾರ್ಯದರ್ಶಿ: ರಶೀದ್ ಎ.ಎಂ.

ಸದಸ್ಯರು:

  • ಶಾಕಿರ್ ಪಿ.ಎ.
  • ಕಾದರ್ ಜಿ ಎ ಕೆ
    ಬಾಕಿ ಸದಸ್ಯರುಗಳನ್ನು ಸಮಿತಿಗೆ ಸೇರ್ಪಡಿಸಲಾಗುವುದು…

ಬೆಂಗಳೂರಿನಲ್ಲಿ ಎಲಿಮಲೆ ಸಮುದಾಯದ ಏಕತೆ, ಪರಸ್ಪರ ಸಹಕಾರ, ಸಾಮಾಜಿಕ ಸೇವೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ ನೂತನ ಸಮಿತಿಯು ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ.

Leave a Reply

Discover more from

Subscribe now to keep reading and get access to the full archive.

Continue reading