ಮಾಣಿ ಮೈಸೂರು ಹೆದ್ದಾರಿಯಲ್ಲಿ ಜೋಡುಪಾಲದಿಂದ ಇಳಿವಾಗ ಮೇಲೆ ಕೊಯಿನಾಡು ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬಸ್ ಒಂದು ಗ್ಯಾಸ್ ಲಾರಿಗೆ ಸೈಡ್ ಕೊಡುವ ಭರದಲ್ಲಿ ರಸ್ತೆಯಿಂದ ಬದಿಗೆ ಸರಿದು ಹೊಂಡಕ್ಕೆ ಬಿದ್ದು ಬರೆಗೆ ಒರಗಿ ನಿಂತ ಘಟನೆ ಇಂದು ಸಂಜೆ ಹೊತ್ತು ನಡೆದಿದೆ.



ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳ ಜತೆ ಪಾರಾಗಿದ್ದಾರೆಂದು ತಿಳಿದು ಬಂದಿದೆ.


