ಇಂದು ಬೆಳಿಗ್ಗೆಯಿಂದ ನಿಧನರಾದರು ಇಲ್ಲ ಎಂದಿದ್ದ ಸಿ ಎ ಸುಬ್ರಹ್ಮಣ್ಯರು ಇದೀಗ ನಿಧನರಾಗಿದ್ದಾರೆ. ಬೆಳಿಗ್ಗೆಯಿಂದ ನಿಧನರಾಗಿದ್ದಾರೆಂದು ಸುದ್ದಿ ಹರಡಿ ನಂತರ ಬ್ರೈನ್ ಅಷ್ಟೇ ಡೆತ್ ಆಗಿದೆಯೆಂದು ವೈದ್ಯರಿಂದ ಮಾಹಿತಿ ಬಂದಿತ್ತು. ನಂತರ ಮಂಗಳೂರಿನಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ಶಿಪ್ಟ್ ಮಾಎಲಾಗಿತ್ತು.ಇದೀಗ ಕೆವಿಜಿ ಆಸ್ಪತ್ರೆ ಯಲ್ಲಿ ನಿಧನರಾಗಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.
ಸುಳ್ಯದಲ್ಲಿ ಹಲವು ವರ್ಷಗಳಿಂದ ಚಾರ್ಟರ್ಡ್ ಅಕೌಂಟಂಟ್ ಆಗಿ ಉದ್ಯಮಿಗಳಿಗೆ ಸಹಕರಿಸುತ್ತಿದ್ದರು.




