ಗುತ್ತಿಗಾರಿನ ವ್ಯಕ್ತಿ ಆತ್ಮಹತ್ಯೆ: ಕಾರಣ ಏನು?

ಗುತ್ತಿಗಾರಿನಲ್ಲಿ ವ್ಯಕ್ತಿಯೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮೂಲತಃ ತಮಿಳುನಾಡಿನವರಾದ ದೇವ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ.

ಆತ್ಮಹತ್ಯೆ ಮಾಡಿಕೊಂಡು ದಿನಗಳೇ ಕಳೆದಿದೆ ಎನ್ನಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿದೆ.ತಂದೆ ಜತೆ ಗುತ್ತಿಗಾರು ಪೇಟೆಯ ಕಾಂಪ್ಲೆಕ್ಸ್ಒಂಒಂದರ ಮೇಲಿನ ಮಹಡಿಯ ಕೋಣೆಯಲ್ಲಿ ವಾಸ ಇದ್ದರೆನ್ನಲಾಗಿದ್ದು ಮನೆಗೆ ತೆರಳಿ ದಿನಗಳಾದ ಕಾರಣ ಯುವಕ ಆತ್ಮಹತ್ಯೆ ಮಾಡಿಕೊಂಡದ್ದು ತಿಳಿದುಬರಲಿಲ್ಲ ಎನ್ನಲಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading