



ಕೊಡಗು ಪೆರಾಜೆ: ಕನ್ನಡ ಶಾಲೆ ಬೆಳೆಸಿ ಉಳಿಸಿ ಅಭಿಯಾ ಸಮಿತಿ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ಅವರ ತಾಯಿ ಹಾಗೂ ಕೊಡಗು ಪೆರಾಜೆ ನಿವಾಸಿ ಅಬ್ದುಲ್ ರಹಮಾನ್ ಅವರ ಧರ್ಮಪತ್ನಿ ನೆಬಿಸಾ (65) ಅವರು ಅಲ್ಪಕಾಲದ ಅನಾರೋಗ್ಯದಿಂದ ಅ. 21 ರಂದು ನಿಧನರಾಗಿದ್ದಾರೆ.
ಮೃತರು ಪತಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಕುಟುಂಬದವರು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.


