ಅಮೂಲ್ಯ ದಾಖಲೆಗಳಿದ್ದ ಬ್ಯಾಗ್ ಕಳೆದುಹೋಗಿದೆ – ಸಾರ್ವಜನಿಕರಲ್ಲಿ ವಿನಂತಿ

ಇಂದು (ಆಗಸ್ಟ್ 20) ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ಸುಳ್ಯ ತಾಲೂಕು ಆಫೀಸ್ ಆವರಣದಲ್ಲಿ ಪ್ರಮುಖ ಹಾಗೂ ಅಮೂಲ್ಯವಾದ ದಾಖಲೆಗಳನ್ನು ಒಳಗೊಂಡಿದ್ದ ಬ್ಯಾಗ್ ಒಂದು ಕಾಣೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಕಳೆದುಹೋದ ಬ್ಯಾಗ್‌ನಲ್ಲಿ ಪ್ರಮುಖ ದಾಖಲೆಪತ್ರಗಳಿದ್ದು, ಇವು ಮಾಲೀಕರಿಗೆ ಅತ್ಯಂತ ತುರ್ತು ಮತ್ತು ಅವಶ್ಯಕವಾಗಿವೆ. ಸಾರ್ವಜನಿಕರಲ್ಲಿ ಅಥವಾ ಆಸುಪಾಸಿನವರಲ್ಲಿ ಯಾರಿಗಾದರೂ ಈ ಬ್ಯಾಗ್ ದೊರೆತಿದ್ದರೆ, ಅಥವಾ ಇದರ ಕುರಿತು ಯಾವುದೇ ಮಾಹಿತಿ ತಿಳಿದುಬಂದಲ್ಲಿ, ದಯವಿಟ್ಟು ಕೂಡಲೇ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ತಲುಪಿಸಬೇಕಾಗಿ ವಿನಂತಿ

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ

94810 19210

ನಿಮ್ಮ ಸಣ್ಣ ಸಹಾಯವು ಕಳೆದುಹೋದ ಅಮೂಲ್ಯ ದಾಖಲೆಗಳನ್ನು ಮರಳಿ ಪಡೆಯಲು ಅತ್ಯಂತ ಉಪಯುಕ್ತವಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳಿ.

Leave a Reply

Discover more from

Subscribe now to keep reading and get access to the full archive.

Continue reading