Localಅರಂತೋಡಿನಲ್ಲಿ ಕಾರು ಮತ್ತು ಜೀಪು ನಡುವೆ ಅಪಘಾತ sakaranews1 ದಿನ ago1 ದಿನ ago01 mins ಅರಂತೋಡಿನಲ್ಲಿ ಕಾರು ಮತ್ತು ಜೀಪುಗಳ ನಡುವೆ ಅಪಘಾತ ಸಂಭವಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆ ನಡುವೆ ವಾಹನಗಳು ನಿಯಂತ್ರಣ ಸಿಗದೇ ಅಪಘಾತ ಆಗಿದೆ ಎಂದು ತಿಳಿದು ಬಂದಿದೆ. ಉಳಿದ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಿದೆ. Share this: Share on WhatsApp (Opens in new window) WhatsApp Share on X (Opens in new window) X Share on Facebook (Opens in new window) Facebook Like this:Like Loading… Related ಲೇಖನದ ನ್ಯಾವಿಗೇಶನ್ Previous: ಫ್ರಂಡ್ಸ್ ಸುಳ್ಯ ತಂಡ ಆಲ್ ಇಂಡಿಯಾ ತ್ರೋಬಾಲ್ ಚಾಂಪಿಯನ್ ಷಿಪ್ ನಲ್ಲಿ ದ್ವಿತೀಯNext: ತೀವ್ರ ಆರ್ಥಿಕ ಬಿಕ್ಕಟ್ಟು;ಒಂದೇ ಕುಟುಂಬದ ನಾಲ್ವರು ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ Leave a ReplyCancel reply
ದ.ಕ ಒಕ್ಕಲಿಗರನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಸ್ವಜಾತಿ ನಾಯಕನ ವಿರುದ್ಧ ಸುಳ್ಯ ಒಕ್ಕಲಿಗರಿಂದ ಕ್ಷಮೆಯಾಚನೆಗೆ ಆಗ್ರಹ ಎಚ್ಚರಿಕೆ. sakaranews5 ಗಂಟೆಗಳು ago4 ಗಂಟೆಗಳು ago 0
ಫ್ರಂಡ್ಸ್ ಸುಳ್ಯ ತಂಡ ಆಲ್ ಇಂಡಿಯಾ ತ್ರೋಬಾಲ್ ಚಾಂಪಿಯನ್ ಷಿಪ್ ನಲ್ಲಿ ದ್ವಿತೀಯ sakaranews2 ದಿನಗಳು ago2 ದಿನಗಳು ago 0