ಜೂನ್ 23 ರೋಹಿತ್ ಶರ್ಮಾ ಪಾಲಿನ ಮೆಮೋರೆಬಲ್ ಡೇ.

19 ವರ್ಷಗಳ ಹಿಂದೆ ಜೂನ್ 23 ಭಾರತೀಯ ಕ್ರಿಕೆಟಿಗೆ ಉದಯಿಸಿದ ನಕ್ಷತ್ರ ರೋಹಿತ್ ಶರ್ಮ. ಇಂದು ಜೂನ್ 23 ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಅಲಂಕರಿಸಿದ ಕ್ರಿಕೆಟ್ ಜಗತ್ತಿನ ‘ಹಿಟ್ ಮ್ಯಾನ್’ ರೋಹಿತ್ ಗುರುನಾಥ್ ಶರ್ಮ.

ತಮ್ಮ ಕ್ರಿಕೆಟ್ ಜೀವನದ ಪಯಣ ಆರಂಭವಾದ ಅದೇ ದಿನ ತಮ್ಮ ಜೀವನದ ಅತ್ಯಂತ ದೊಡ್ಡ ಗೌರವಗಳಲ್ಲಿ ಒಂದನ್ನು ಪಡೆಯುವುದು ಕಾಲವು ಅವರಿಗಾಗಿ ಕಾದಿಟ್ಟಿದ್ದ ಅತ್ಯಂತ ಸುಂದರ ಉಡುಗೊರೆಯಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading