ಸುಳ್ಯ ಮೊಗರ್ಪಣೆಯಲ್ಲಿ ಮೊಬೈಲ್ ಕಾರ್ನರ್ ಶುಭಾರಂಭ

ಸುಳ್ಯದ ಹಳೆಗೇಟು ಮೊಗರ್ಪಣೆ ಬಿಎಂಎ ವೆಜಿಟೇಬಲ್ಸ್ ಪಕ್ಕದಲ್ಲಿ ಮೊಬೈಲ್ ಸೇಲ್ಸ್ ಸರ್ವೀಸ್ ಅಂಗಡಿ ಮೊಬೈಲ್ ಕಾರ್ನರ್ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಈ ಹಿಂದೆ ಸುಳ್ಯ ಪೋಲೀಸ್ ಸ್ಟೇಷನ್ ಎದುರುಗಡೆ ಮತ್ತು ದುಗ್ಗಲಡ್ಕದಲ್ಲಿದ್ದ ಮೊಬೈಲ್ ಕಾರ್ನರ್  ಇದೀಗ ಮೊಗರ್ಪಣೆಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.ಸುಳ್ಯದ ಬಸ್ ಸ್ಟಾಂಡ್ ಪರಿಸರದಲ್ಲಿ ಫೋನ್ ಡಾಕ್ಟರ್ ಎಂಬ ಸಹಸಂಸ್ಥೆಯನ್ನು ಹೊಂದಿದೆ.

ಹಳೆಗೇಟು ಮೊಗರ್ಪಣೆ ಪರಿಸರದ ಜನರ ಅಗತ್ಯತೆಗೆ ತಕ್ಕಂತೆ ಶಾಪ್ ತೆರೆಯಲಾಗಿದ್ದು ಮಿತದರದಲ್ಲಿ ಮೊಬೈಲ್ ಸೇಲ್ ಮತ್ತು ಸರ್ವೀಸ್ ಮಾಡಿಕೊಡಲಾಗುವುದು ಎಂದು ಮಾಲಕ ಅಬ್ದುಲ್ ನಾಸಿರ್ ಎಲಿಮಲೆ ಅವರು ತಿಳಿಸಿದ್ದಾರೆ.

 

Leave a Reply

Discover more from

Subscribe now to keep reading and get access to the full archive.

Continue reading