ಮಾಣಿ ಸೆಕ್ಟರ್ ಎಸ್ಸೆಸ್ಸೆಫ್ ಸಾಹಿತ್ಯೋತ್ಸವ: ಸ್ವಾಗತ ಸಮಿತಿ ರಚನೆ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಮಾಣಿ ಸೆಕ್ಟರ್ ಇದರ 2026ನೇ ಸಾಲಿನ ಪ್ರತಿಭಾ ಕಲರವ ಸಾಹಿತ್ಯೋತ್ಸವ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಪಾಟ್ರಕೋಡಿ ತಾಜುಲ್ ಉಲಮಾ ಸುನ್ನೀ ಸೆಂಟರ್‌ನಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.


ನೂತನ ಸಮಿತಿಯ ಚೆಯರ್‌ಮೆನ್ ಆಗಿ ದಾವೂದ್ ಕಲ್ಲಡ್ಕ, ಕನ್ವೀನರ್ ಆಗಿ ಸಲೀಂ ಮಾಣಿ ಹಾಗೂ ಫೈನಾನ್ಸ್ ಟ್ರೆಶರರ್ ಆಗಿ ಕಾಸಿಂ ಹಾಜಿ ಪರ್ಲೊಟ್ಟು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವೈಸ್ ಚೇರ್ಮೆನ್‌ಗಳಾಗಿ ಇಬ್ರಾಹಿಂ ಸ‌ಅದಿ ಮಾಣಿ, ಅಬ್ದುಲ್ ರಝಾಕ್ ಮದನಿ ಸೂರಿಕುಮೇರು, ರಫೀಕ್ ಮದನಿ ಪಾಟ್ರಕೋಡಿ, ಕಾಸಿಂ ಮುಸ್ಲಿಯಾರ್ ಸೂರ್ಯ, ಯೂಸುಫ್ ಹಾಜಿ ಸೂರಿಕುಮೇರು, ಅಬ್ದುಲ್ ಖಾದರ್ ಮಿತ್ತೂರು (BBW), ಕಾಸಿಂ ಪಾಟ್ರಕೋಡಿ ಮತ್ತು ಯೂಸುಫ್ ಪಾಟ್ರಕೋಡಿ ಅವರುಗಳು ಜವಾಬ್ದಾರಿ ವಹಿಸಿಕೊಂಡಿದ್ದಾರೆ.


ವೈಸ್ ಕನ್ವೀನರ್ ಗಳಾಗಿ ಉಮರ್ ಫಾರೂಖ್ ಹನೀಫಿ ಪರ್ಲೊಟ್ಟು, ಅಬ್ದುಲ್ ಜಲೀಲ್ ಮುಸ್ಲಿಯಾರ್ ಕೊಡಾಜೆ, ಅಬ್ದುಲ್ ಜಬ್ಬಾರ್ ಪಾಟ್ರಕೋಡಿ, ಸಂಶುದ್ದೀನ್ ಮಿತ್ತೂರು, ಇಸ್ಮಾಯಿಲ್ ಸೂರ್ಯ, ಸಾಜಿದ್ ಪಾಟ್ರಕೋಡಿ ಹಾಗೂ ಅಶ್ರಫ್ ಬಿ ಎಂ ಅವರನ್ನು ನೇಮಕ ಮಾಡಲಾಗಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ವಿಭಾಗದ ಸದಸ್ಯರುಗಳಾಗಿ ಸಾಬಿತ್ ಪಾಟ್ರಕೋಡಿ, ಇಬ್ರಾಹಿಂ ಮದನಿ ಬುಡೋಳಿ, ಹೈದರ್ ಸಖಾಫಿ ಶೇರಾ, ಅಬ್ಬಾಸ್ ಮೆಸ್ಕಾಂ ನೇರಳಕಟ್ಟೆ, ಸಯ್ಯಿದ್ ಸಾಬಿತ್ ತಂಙಳ್ ಸಖಾಫಿ, ಯೂಸುಫ್ ಸಯೀದ್ ಪುತ್ತೂರು, ಸಿದ್ದೀಖ್ ಝುಹ್ರಿ ಸೂರ್ಯ, ಮುಹಮ್ಮದ್ ಹಬೀಬ್ ಶೇರಾ, ಶಾಹುಲ್ ಹಮೀದ್ ಪರ್ಲೋಟ್ಟು, ಮಜೀದ್ ಪಾಟ್ರಕೋಡಿ, ಉಮರ್ ಶಾಫಿ ಪಂತಡ್ಕ, ಖಳಂದರ್ ಬುಡೋಳಿ, ಹಾರಿಸ್ ಮದನಿ ಪಾಟ್ರಕೋಡಿ, ಮುಈನುದ್ದೀನ್ ಮುಈನಿ ಮಾಣಿ, ಇಸ್ಮಾಯಿಲ್ ಹಾಜಿ ಬುಡೋಳಿ, ಅಬ್ದುಲ್ ಹಮೀದ್ ಸೂರ್ಯ, ಹಂಝ ಸೂರಿಕುಮೇರ್, ಅಬ್ದುಲ್ ಕರೀಂ ನೆಲ್ಲಿ, ಅಬ್ದುಲ್ ಖಾದರ್ ಹಾಜಿ ಶೇರಾ, ಹನೀಫ್ ಸಂಕ, ಅಝೀಂ ಸೂರಿಕುಮೇರು, ಅಬ್ದುಲ್ ಲತೀಫ್ ಕಲ್ಲಡ್ಕ, ಝಕರಿಯ್ಯಾ ಮುಸ್ಲಿಯಾರ್ ಕಲ್ಲಡ್ಕ ಮತ್ತು ಮುಸ್ತಫಾ ಬುಡೋಳಿ ಯವರನ್ನು ಆಯ್ಕೆ ಮಾಡಲಾಗಿದೆ.


ಸಭೆಯ ಆರಂಭದಲ್ಲಿ ರಫೀಕ್ ಮದನಿ ಸ್ವಾಗತಿಸಿದರು. ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಸಲೀಂ ಮಾಣಿ ಧನ್ಯವಾದ ಸಮರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

Leave a Reply

Discover more from

Subscribe now to keep reading and get access to the full archive.

Continue reading