ಸುಳ್ಯ ಬಸ್ ನಿಲ್ದಾಣದಲ್ಲಿ ಮರ ಬಿದ್ದು ಕಾರು ಜಖಂ

ಸುಳ್ಯದ ಬಸ್ ನಿಲ್ದಾಣದ ಬಳಿ ಕಾರಿನ ಮೇಲೆ ಮರ ಒಂದು ಬಿದ್ದು ಕಾರು ಸಣ್ಣ ಮಟ್ಟಿನ ಜಖಂ ಗೊಂಡ ಬಗ್ಗೆ ವರದಿಯಾಗಿದೆ.

ಉಳಿದ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಿದೆ.

Leave a Reply

Discover more from

Subscribe now to keep reading and get access to the full archive.

Continue reading