ಗ್ರೀನ್ ಬಾಯ್ಸ್ ಜಟ್ಟಿಪಳ್ಳ ನೂತನ ಪದಾಧಿಕಾರಿಗಳ ಆಯ್ಕೆ

ಗ್ರೀನ್ ಬಾಯ್ಸ್ ಅಸೋಸಿಯೇಷನ್ ರಿ. ಜಟ್ಟಿಪಳ್ಳ ಇದರ 2026-27 ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ಗೌರವ ಅಧ್ಯಕ್ಷರಾದ ರಶೀದ್ ಜಟ್ಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ಮಾಜಿ ಅಧ್ಯಕ್ಷರಾದ ರಝಾಕ್ ಕೊಡಿಯಾಲಬೈಲು ಇವರ ನಿವಾಸದಲ್ಲಿ ಸಭೆ ಜರುಗಿತು.

ನೂತನ ಸಮಿತಿಯ ಪದಾಧಿಕಾರಿಗಳ ವಿವರಗಳು ಈ ಕೆಳಗಿನಂತಿವೆ:
ಗೌರವ ಅಧ್ಯಕ್ಷರು: ರಶೀದ್ ಜಟ್ಟಿಪಳ್ಳ
ಅಧ್ಯಕ್ಷರು: ರಝಾಕ್ ಕೆ.ಎಂ
ಉಪಾಧ್ಯಕ್ಷರು: ಸಿಯಾಬ್ ಸಿ.ಎ
ನಿಕಟಪೂರ್ವ ಅಧ್ಯಕ್ಷರು: ಸಿಯಾಬ್ ಷಾ
ಪ್ರಧಾನ ಕಾರ್ಯದರ್ಶಿ: ಮೊಯಿದೀನ್
ಜೊತೆ ಕಾರ್ಯದರ್ಶಿಗಳು: ಸಿಯಾಬುದ್ದೀನ್ ಜೆ.ಎಂ ಮತ್ತು ಬದ್ರುದ್ದೀನ್
ಕೋಶಾಧಿಕಾರಿ: ಸಿದ್ದೀಕ್ ಸಿ.ಎ
ಸಂಘಟನಾ ಕಾರ್ಯದರ್ಶಿಗಳು: ರಹೀಮ್ ಮತ್ತು ನಾಸಿರ್ ಸಿ.ಎ
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಉಸ್ತುವಾರಿ: ನಿಝಾರ್ ಜಟ್ಟಿಪಳ್ಳ ಮತ್ತು ಖಾದರ್ ಜಟ್ಟಿಪಳ್ಳ
ನಿರ್ದೇಶಕರು: ಇಮ್ರಾನ್ ಅಮೈ
ಈ ನೂತನ ಸಮಿತಿಯು ಮುಂದಿನ ಅವಧಿಗೆ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದು ಸಭೆಯಲ್ಲಿ ತೀರ್ಮಾನವಾಯಿತು.

 

Leave a Reply

Discover more from

Subscribe now to keep reading and get access to the full archive.

Continue reading