ಅಮೇರಿಕಾಗೆ ಬಾರತದ ಏಕೈಕ ಪ್ರತಿನಿಧಿಯಾಗಿ ಹಬೀಬ್ ರೆಹಮಾನ್ ಕೆ ಬಿ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ದ ಟೆಕ್ಸಾಸ್ ನಲ್ಲಿ ನಡೆಯಲಿರುವ “FOSSIL FINANCE GLOBAL MEET “ನಲ್ಲಿ ಭಾಗವಹಿಸಲು ಭಾರತದ ನಾನಾ ಪ್ರದೇಶಗಳ FOSSIL COMPANY ಯ ಉದ್ಯೋಗಗಳಲ್ಲಿ ಏಕೈಕ ಪ್ರತಿನಿಧಿ ಯಾಗಿ ಆಯ್ಕೆಯಾಗಿ ಅಮೇರಿಕಾ ಕ್ಕೆ ತೆರಳಿ ರುವ FOSSIL COMPANY ಯ ಜನರಲ್ ಮ್ಯಾನೇಜರ್‌ ಆಗಿರುವ ಸುಳ್ಯ ಗಾಂಧಿನಗರದ ಕೆ. ಬಿ ಹಬೀಬ್ ರೆಹ್ಮಾನ್ C A

ಇವರು ಸುಳ್ಯ ಗಾಂಧಿನಗರ ನಾವೂರು ನಿವಾಸಿ ಹಿರಿಯ ಉದ್ಯಮಿ ಹಾಜಿ ಕೆ. ಬಿ. ಮಹಮ್ಮದ್ ಮತ್ತು ಖದೀಜ ಹಜ್ಜುಮ್ಮ ದಂಪತಿಗಳ ಪುತ್ರ

Leave a Reply

Discover more from

Subscribe now to keep reading and get access to the full archive.

Continue reading