ಪೆರಾಜೆ ಕಲ್ಚರ್ಪೆ ಬಳಿ ಬೈಕ್ ಒಂದು ಸ್ಕಿಡ್ ಆಗಿ ಬಿದ್ದಿದ್ದು ಗಂಭೀರ ಗಾಯಗೊಂಡ ಸವಾರನನ್ನು ಸುಳ್ಯಕ್ಕೆ ಅರಂತೋಡಿನ ಆಂಬುಲೆನ್ಸಿನಲ್ಲಿ ಕರೆದುಕೊಂಡು ಹೋಗಿದ್ದಾಗಿ ತಿಳಿದುಬಂದಿದೆ.
ರಸ್ತೆಯಲ್ಲಿ ರಕ್ತ ಚೆಲ್ಲಿದ್ದು ಬೈಕ್ ಬದಿಯಲ್ಲಿ ನಿಲ್ಲಿಸಿಕೊಂಡಿದೆ.ಪೋಲೀಸರು ಆಗಮಿಸಿದ್ದು ಇತರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

