ಅರಂಬೂರು ಪರಿವಾರಕಾನ ತಿರುವಿನಲ್ಲಿ ಇನ್ನೋವಾ ಕಾರು ಸಡನ್ ಬ್ರೇಕ್ ಹಾಕಿದ ಕಾರಣ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದೆ.
ಬೈಕ್ ಸವಾರನಿಗೆ ಗಾಯಗೊಂಡಿದ್ದು ಉಳಿದ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಿದೆ.