ಇಬ್ಬನಿ ಸುಳ್ಯಕ್ಕೆ ನೂತನ ಸಾರಥಿಗಳು 2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ2026-27ನೇ ಸಾಲಿನ ಪದಾಧಿಕಾರಿಗಳ ಆಯ್ಕೆ

ಸುಳ್ಯ: ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಇಬ್ಬನಿ ಸುಳ್ಯ ಸಂಘಟನೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಖಾದರ್ ಎ.ಕೆ.ಜಿ ಅವರು ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.

ಸಮಾಜಸೇವೆ, ಕ್ರೀಡೆ, ಶೈಕ್ಷಣಿಕ ಪ್ರೋತ್ಸಾಹ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂಘಟನೆಯ ಮುಂದಿನ ಸಾಲಿನ ಜವಾಬ್ದಾರಿಯನ್ನು ನೂತನ ಸಮಿತಿ ವಹಿಸಿಕೊಳ್ಳಲಿದೆ.

ನೂತನ ಪದಾಧಿಕಾರಿಗಳು:

  • ಅಧ್ಯಕ್ಷರು: ಖಾದರ್ ಎ.ಕೆ.ಜಿ
  • ಉಪಾಧ್ಯಕ್ಷರು: ಸಿಯಾದ್ ಪಾರೆ
  • ಪ್ರಧಾನ ಕಾರ್ಯದರ್ಶಿ: ಕಬೀರ್ ಲಿಮ್ರಾ
  • ಜೊತೆ ಕಾರ್ಯದರ್ಶಿ: ಶಹನವಾಝ್ ಶೇಖ್
  • ಸಂಘಟನಾ ಕಾರ್ಯದರ್ಶಿ: ತೌಫೀರ್ ಅಹ್ಮದ್
  • ಕೋಶಾಧಿಕಾರಿ: ಅಬೂತಾಹಿರ್ ಪ್ರಗತಿ

ನಿಮ್ಮದೊಂದು ಉತ್ತರ