ಅಯಲ್’ವಾಸಿ ಬಂಧಂ ಬೋರುಗುಡ್ಡೆ ಸುಳ್ಯ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಾಜೀ ಲತೀಫ್ ಹರ್ಲಡ್ಕ ಪುನರಾಯ್ಕೆಗೊಂಡರು.ಬಳಗದ ಮಹಾಸಭೆಯು ಇತ್ತೀಚೆಗೆ ಬೋರುಗುಡ್ಡೆ ವೆಜ್ ಬಶೀರ್ ರವರ ಮನೆ ವಠಾರದಲ್ಲಿ ಬಳಗದ ಅಧ್ಯಕ್ಷರಾಗಿದ್ದ ಹಾಜೀ ಲತೀಫ್ ಹರ್ಲಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಬಹು: ಕುಂಜಿಕೋಯ ತಂಗಳ್ ಸಹದಿ ದುಆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಾಂಧಿನಗರ ಜುಮಾ ಮಸೀದಿ ಇಮಾಮ್ ಬಹು: ಹಾಜೀ ಅಶ್ರಫ್ ಸಖಾಫಿ ಕಾಮಿಲ್ ಉಸ್ತಾದ್ ಶುಭ ಹಾರೈಸಿದರು ಮತ್ತು ಮುಬಷಿರ್ ಅಹ್ಸನಿ ಉಸ್ತಾದ್ ಮುದರ್ರಿಸ್ ಗಾಂಧಿನಗರ ಸುಳ್ಯ ಮಾತನಾಡಿದರು.ಹಾಮಿಲ್ ಹಾಫಿಲ್ ಹಿಮಮಿ ಹಾಗು ಅಬೂಬಕ್ಕರ್ ಸಖಾಫಿ ಉಸ್ತಾದ್ ಮತ್ತು ಶಾಮಿಲ್ ಫಾಲಿಲ್ ಉಸ್ತಾದ್ ಉಪಸ್ಥಿತರಿದ್ದರು
ಸಭೆಯಲ್ಲಿ ಮುಂದಿನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಾಜೀ ಲತೀಫ್ ಹರ್ಲಡ್ಕ, ಉಪಾಧ್ಯಕ್ಷ ರಾಗಿ ಮಹಮ್ಮದ್ ಇಕ್ಬಾಲ್ (ಗುಜರಿ) ಮತ್ತು ಹಾಜೀ ಅಬ್ದುಲ್ ಶುಕೂರ್ ಕೆ ಹೆಚ್, ಪ್ರಧಾನ ಕಾರ್ಯದರ್ಶಿಗಳಾಗಿ ಆರೀಸ್ ಸಿ.ಎ., ಜತೆಕಾರ್ಯದರ್ಶಿಗಳಾಗಿ ಎನ್. ಎ. ಅಬ್ದುಲ್ಲಾ ನಾವೂರು, ಅಬೂಬಕ್ಕರ್ ಪಿಕ್ ಎನ್ ಪೇ, ಕಬೀರ್ ಸಿ.ಎ, ಹಾಗೂ ಕೋಶಾಧಿಕಾರಿಗಳಾಗಿ ಸಿ.ಅಬ್ದುಲ್ ಖಾದರ್(ಉಂಬು) ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಝೀಝ್ ಕಚ್ಚು ಬಷೀರ್ ವೆಜ್ ಅಹಮದ್ ಶಿಲ್ಪ ಅಬ್ದುಲ್ಲಾ ಅಡ್ಕತಬೈಲ್ ಅಬ್ದುಲ್ ರಹಿಮಾನ್ ಡೀಲಕ್ಸ್ ರಂಶಾದ್ ಅಂಚು ಮುನಾಫರ್ ಅಶ್ರಫ್ ಸ್ಟೈಲ್ ಪಾರ್ಕ್ ಮುಜೀಬ್ ಕೆ ಬಿ ಎಸ್ ಪಿ ಅಬೂಬಕ್ಕರ್ ಉಬೈದ್ ಬಾತಿಷಾ ಹಮೀದ್
ಸಲಹಾ ಸಮಿತಿ ಸದಸ್ಯರುಗಳಾಗಿ ಬಹು : ಕುಂಜಿಕೋಯ ತಂಗಳ್ ಸಅದಿ, ಬಹು: ಉಸ್ಮಾನ್ ಸಖಾಫಿ, ಡಿ.ಹೆಚ್. ಅಬ್ದುಲ್ಲಾ, ಸಿ.ಎ ಮಹಮ್ಮದ್, ಅಬ್ದುಲ್ ರಹಿಮಾನ್ ಬೆಡ್