ಎಲಿಮಲೆಯಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರ ಜನ್ಮದಿನದ ಅಂಗವಾಗಿ ನಡೆಯಲಿರುವ ಈದ್ ಮೀಲಾದ್ ಪ್ರಯುಕ್ತ ಮೀಲಾದ್ ಕಮಿಟಿ 2026 ನ್ನು ಸಭೆ ಸೇರಿ ರಚಿಸಲಾಯಿತು.
ಪ್ರಮುಖ ಪದಾಧಿಕಾರಿಗಳು ಗೌರವಾಧ್ಯಕ್ಷರಾಗಿ ಎಲಿಮಲೆ ತಂಙಳ್, ಚೇರ್ಮನ್ ಆಗಿ ಮಹಮೂದ್ ಮುಸ್ಲಿಯಾರ್ ದೊಡ್ಡಂಗಡಿ, ವೈಸ್ ಚೇರ್ಮನ್ ಆಗಿ ಅಬ್ದುಲ್ಲ ಹಾಜಿ ಬಟ್ರ ಬಯಲು, ಅಧ್ಯಕ್ಷರಾಗಿ ಹನೀಫ್ ಜೀರ್ಮುಖಿ, ಉಪಾಧ್ಯಕ್ಷರಾಗಿ ಹಾರಿಸ್ ಪಳ್ಳಿಕಲ್, ಕಾರ್ಯದರ್ಶಿಯಾಗಿ ಸೂಫಿ ಎಲಿಮಲೆ, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ದೊಡ್ಡಂಗಡಿ ಹಾಗೂ ಕೋಶಾಧಿಕಾರಿಯಾಗಿ ಬಶೀರ್ ದೊಡ್ಡಂಗಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಹಾಗೂ ವಿವಿಧ ಉಪ ಸಮಿತಿಗಳಿಗೆ ಲತೀಫ್ ಹಾಜಿ ಹರ್ಲಡ್ಕ, ಹಸನ್ ಹರ್ಲಡ್ಕ, ಲತೀಫ್ ಕ್ವಾಲಿಟಿ, ಅಶ್ರಫ್ ಜಿಎಕೆ, ನಿಯಾಝ್ ದೊಡ್ಡಂಗಡಿ, ಫೈಝಲ್ ಜೀರ್ಮುಖಿ, ಸಿದ್ದೀಕ್ ಎಲಿಮಲೆ, ಸಿದ್ದೀಕ್ ಜೀರ್ಮುಖಿ, ಬಾತಿಷ ಹಾಜಿ, ಸತ್ತಾರ್ ಮೇಲೆಬೈಲು, ರಫೀಕ್ ಜೀರ್ಮುಖಿ, ಆಸಿಫ್ ಹೊಟ್ಟಚೋಡಿ, ಇಬ್ರಾಹಿಂ ಜೆ.ಪಿ.ಎಂ., ಖಾದರ್ ಅತ್ತಿಮಾರಡ್ಕ, ಸಾಬಿತ್ ಹಿಕಮಿ, ಉಮರ್ ಹನೀಫಿ, ಫಾರಿಸ್ ಹಿಮಮಿ, ರಶೀದ್ ಮೇಲೆಬೈಲು, ರಶೀದ್ ಅಹ್ಮದ್, ಸಾಬಿರ್, ಮಸ್ರೂರ್, ಸಿಯಾಬ್ ಪಾಣಾಜೆ, ಶೈಮು ಫಾಸ್ಟ್ರಾಕ್ ಮತ್ತು ಇಲ್ಯಾಸ್ ಅತ್ತಿಮಾರಡ್ಕ ಅವರನ್ನು ಆಯ್ಕೆ ಮಾಡಲಾಗಿದೆ.
ಜೊತೆಗೆ ಪ್ರೋಗ್ರಾಂ ಸಮಿತಿಗೆ ರಫೀಕ್ ಸಖಾಫಿ ಕುಂಜಿಲ, ಹಾಫಿಳ್ ಹಾಶಿರ್ ಸಖಾಫಿ, ಅಬ್ದುಲ್ ಜಲೀಲ್ ಮುಈನಿ, ಸಿದ್ದೀಕ್ ಹಿಮಮಿ, ಮುಸ್ತಫಾ ಹಿಶಾಮಿ, ಮಹಮೂದ್ ಸಖಾಫಿ ಹಾಗೂ ಜುನೈದ್ ಸಖಾಫಿ ಅವರನ್ನು ಆರಿಸಲಾಯಿತು.










