ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಿನಾಂಕ 25.07.2024 ನೇ ಶನಿವಾರ ಭಾರೀ ಮಳೆ ಮುನ್ಸೂಚನೆ ಇರುವ ಕಾರಣ ದ. ಕನ್ನಡ ಜಿಲ್ಲಾದ್ಯಂತ  ಶಾಲಾ ಕಾಲೇಜುಗಳಿಗೆ ಅಂದರೆ ಅಂಗನವಾಡಿಯಿಂದ ಪಿಯು ತನಕ ರಜೆ ಘೋಷಿಸಲಾಗಿದೆ.

ನಿಮ್ಮದೊಂದು ಉತ್ತರ