ಸುಳ್ಯ : ನಗರದ ಗಾಂಧಿನಗರ ಆಟೋ ಚಾಲಕ ಮತ್ತು ಮಾಲಕರು ಆಲೆಟ್ಟಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ರೂ, ಸುಳ್ಯ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರೂ, ಆಟೋ ಚಾಲಕ ಮತ್ತು ಮಾಲಕರ ನಾಯಕರೂ ಆದ ಶ್ರೀಯುತ ರಾಧಾಕೃಷ್ಣ ಪರಿವಾರಕಾನರವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಸುಳ್ಯದಲ್ಲಿ ಆಚರಿಸುವ ಮೂಲಕ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಆಟೋ ಚಾಲಕ ಮತ್ತು ಮಾಲಕರು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.