Localಬಿಳಿಯಾರು ಸಮೀಪ ಕಾರು ಮತ್ತು ಬೈಕ್ ಡಿಕ್ಕಿ: ಸಣ್ಣಪುಟ್ಟ ಗಾಯ sakaranews3 ವಾರಗಳು ago3 ವಾರಗಳು ago01 mins ಅರಂತೋಡು ಬಳಿ ಬಿಳಿಯಾರು ಸಮೀಪ ಕಾರು ಬೈಕ್ ಡಿಕ್ಕಿ ಯಾಗಿ ಬೈಕ್ ಸವಾರರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.ಕಲ್ಲುಗುಂಡಿ ಹೊರಾ ಠಾಣಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. Share this: Share on WhatsApp (Opens in new window) WhatsApp Share on X (Opens in new window) X Share on Facebook (Opens in new window) Facebook Like this:Like Loading… Related ಲೇಖನದ ನ್ಯಾವಿಗೇಶನ್ Previous: ಕಡಬ: ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆNext: ಸುಳ್ಯದ ನಿದ್ದೆ ಕೆಡಿಸಿದ್ದ ನಾಪತ್ತೆ ಪ್ರಕರಣ: ತಾಯಿಯ ನೋವು ಅರಿತು ‘ಸಾಕಾರ’ದ ಜತೆ ನಿಂತವರಿಗೆ ಧನ್ಯವಾದ Leave a ReplyCancel reply
ಫಾತಿಮತ್ ನಿಶಾನಾ ಅನುಮಾನಾಸ್ಪದ ಸಾವು ನಡೆದ ಮನೆಯಲ್ಲಿ ಕಳ್ಳತನಕ್ಕೆ ಯತ್ನ sakaranews7 ಗಂಟೆಗಳು ago6 ಗಂಟೆಗಳು ago 0
ಸುಳ್ಯ: ಮಳೆಗೆ ಜಲಾವೃತವಾದ ರಸ್ತೆಗಳು; ಅವೈಜ್ಞಾನಿಕ ಚರಂಡಿ ವ್ಯವಸ್ಥೆ ವಿರುದ್ಧ ಸಾರ್ವಜನಿಕ ಆಕ್ರೋಶ sakaranews9 ಗಂಟೆಗಳು ago9 ಗಂಟೆಗಳು ago 0