ಬೆಂಗಳೂರಿನಾದ್ಯಂತ ಆಲಿಕಲ್ಲು ಸಹಿತ ಮಳೆ

ಬಿಸಿಲಿನಿಂದ ಬಳಲಿಹೋಗಿದ್ದ ಬೆಂಗಳೂರಿನ‌ ಜನರ ಪಾಲಿಗೆ ಮಳೆರಾಯ ಆಗಮಿಸುವ ಮೂಲಕ ತಂಪೆರೆದಿದ್ದಾನೆ.

ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದ್ದು ಬೆಂಗಳೂರಿನ‌ ಹಲವೆಡೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading