ಜೀರ್ಮುಕ್ಕಿಯ ಆಯಿಷಾ ನೂರಾ ಗೆ ಎಸ್ಸೆಸ್ಸೆಲ್ಸಿಯಲಿ ಡಿಸ್ಟಿಂಕ್ಷನ್

ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆಯಿಷಾ ನೂರಾ ಎಸ್ಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.

625 ರಲ್ಲಿ 547 ಮಾರ್ಕ್ಸ್ ಪಡೆದಿರುವ ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿ ಇಬ್ರಾಹಿಮ್ ಮತ್ತು ಮಿಸ್ರಿಯಾ ದಂಪತಿಗಳ ಪುತ್ರಿ.

Leave a Reply

Discover more from

Subscribe now to keep reading and get access to the full archive.

Continue reading