ಪುತ್ತೂರಿನ ಬೆಥನಿ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಎಲಿಮಲೆಯ ಅಹಮದ್ ಶೈಮಾನ್ 625 ರಲ್ಲಿ 566 ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.
ಇವರು ಮೂಲತಃ ಎಲಿಮಲೆಯವರಾಗಿದ್ದು ದೊಡ್ಡಂಗಡಿ ಫ್ಯಾಮಿಲಿಯ ಇಕ್ಬಾಲ್ ಮತ್ತು ಫಸೀಲಾ ದಂಪತಿಗಳ ಪುತ್ರ.