ಕರ್ನಾಟಕ ಯುವಜನ ಸಂಘ (SჄS) ಗಾಂಧಿನಗರ ಯುನಿಟ್ ಸುಳ್ಯ ವಾರ್ಷಿಕ ಕೌನ್ಸಿಲ್

ದಿನಾಂಕ 20-04-2026 ನೇ ಸೋಮವಾರ ರಾತ್ರಿ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್ ಆಲೆಟ್ಟಿ ರವರ ಅಧ್ಯಕ್ಷತೆಯಲ್ಲಿ ಸುನ್ನಿ ಸೆಂಟರ್ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ದುವಾ ಹನೀಫ್ ಹಿಶಾಮಿ ಬಿಳಿಯಾರು ನೆರವೇರಿಸಿದರು, ಉದ್ಘಾಟನೆಯನ್ನು ಉದ್ಯಮಿ ಸುನ್ನಿ ಉಮರಾ ನೇತಾರ ಲತೀಫ್ ಹರ್ಲಡ್ಕ ನಿರ್ವಹಿಸಿದರು, ವೀಕ್ಷಕರಾಗಿ ಸುಳ್ಯ ಸರ್ಕಲ್ ಕೋಶಾಧಿಕಾರಿ ಹಾರಿಸ್ ಝಂಝಂ ಗೊನಡ್ಕ ನೇತ್ರತ್ವ ವಹಿಸಿದರು, ಸ್ವಾಗತ ಹಾಗೂ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಹಾರಿಸ್ ಬೋರು ಗುಡ್ಡೆ ವಾಚಿಸಿದರು,ಮುಖ್ಯ ಅತಿಥಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಜಟ್ಟಿಪ್ಪಳ್ಳ,KMJಝೂನ್ ಸದಸ್ಯರಾದ ಸಿದ್ದೀಕ್ ಕಟ್ಟೆಕ್ಕಾರ್, ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಆಬಿದ್ ಕಲ್ಲುಮುಟ್ಳು ರವರು ಉಪಸ್ಥಿತರಿದ್ದರು.

ದಅವಾ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಪೆರಾಜೆ ಮಾದರಿ ಮದುವೆ ಅಭಿಯಾನದ ಸಮಾರೋಪ ಸಮಾರಂಭ ಮೇ 02 ನೇ ತಾರೀಖು ಕಿಲ್ಲೆ ಮೈದಾನ ಪುತ್ತೂರಿನಲ್ಲಿ ನಡೆಯಲಿದೆ ಹಾಗೂ ಸುಲ್ತಾನುಲ್ ಉಲಮಾ ಭಾಗವಹಿಸಲಿದ್ದಾರೆ ಮತ್ತು ಎಲ್ಲಾ ಸುನ್ನತ್ ಜಮಾಅತಿನ ಸದಸ್ಯರು ಬಾಗವಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಹನೀಫ್ ಕುರುಂಜಿ, ಹನೀಫ್ ಕಲ್ಲಪಳ್ಳಿ,ಕಬೀರ್ ಜಟ್ಟಿಪ್ಪಳ್ಳ,ಆರಿಫ್ ಬುಶ್ರ, ನೌಶಾದ್ ಕೆರೆಮೂಲೆ ಭಾಗವಹಿಸಿದರು,
ಸಿದ್ದೀಕ್ ಬಿ.ಎ ವಂದಿಸಿದರು.

ಕೊನೆಯಲ್ಲಿ ನಮ್ಮನಗಳಿದ ಸುನ್ನತ್ ಜಮಾಅತಿನ ಸದಸ್ಯರಿಗೆ ತಹಲೀಲ್ ಹೇಳಿ ದುವಾಗೈದು ಸ್ವಲಾತಿನೊಂದಿಗೆ ನಿರ್ಗಮಿಸಿದರು.

Leave a Reply

Discover more from

Subscribe now to keep reading and get access to the full archive.

Continue reading