ಮಿತ್ತಡ್ಕ ರೋಟರಿ ಅನುದಾನಿತ ಪಿ ಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ
ರಿಫಾ ಟಿ ಎ ಇವರು ಪಿಯುಸಿ ಕಾಮರ್ಸ್ ವಿಭಾಗದಲ್ಲಿ 600 ರಲ್ಲಿ 580 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.
ಇಂಗ್ಲಿಷ್ನಲ್ಲಿ 92, ಕನ್ನಡದಲ್ಲಿ 95, ಇಕನಾಮಿಕ್ಸ್ 96, ಬ್ಯುಸಿನಸ್ ಸ್ಟಡೀಸ್ 99, ಅಕೌಂಟನ್ಸಿ 98,ಮತ್ತು ಸ್ಟಾಟಿಸ್ಟಿಕ್ಸ್ ನಲ್ಲಿ 100 ಹೀಗೇ ಅಂಕಗಳನ್ನು ಪಡೆದುಕೊಂಡಿದ್ದಾರೆ.




ಇವರು ಸುಳ್ಯ ಅರಂಬೂರು ಪಾಲಡ್ಕ ಅಬ್ದುಲ್ ಸಲಾಮ್ ಟಿ ಎಂ ಮತ್ತು ಫಾತಿಮಾ ದಂಪತಿಗಳ ಪುತ್ರಿ


