ಅಡ್ಪಂಗಾಯ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗನವಾಡಿ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಂಗನವಾಡಿ ಪುಟಾಣಿಗಳಿಗೆ ಸಮವಸ್ತ್ರವನ್ನು ಶ್ರೀಯುತ ಕರುಣಾಕರ ಗೌಡ ಅಡ್ಪಂಗಾಯ ಇವರು ಸತತ 9ನೇ ವಷ೯ ವಿತರಣೆ ಮಾಡಿದರು ಹಾಗೂ ಅಲ್ ಅಮೀನ್ ಯಂಗ್ ಮ್ಯಾನ್ ಅಸೋಸಿಯೇಷನ್ ಅಡ್ಕ ಇವರ ವತಿಯಿಂದ ಪುಸ್ತಕ ಪೆನ್ಸಿಲ್ ವಿತರಣೆ ಮಾಡಿದರು ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರು ಶ್ರೀಮತಿಲಾವಣ್ಯ.ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ AB ಅಲ್ ಆಮಿನ್ ಯಂಗ್ ಮ್ಯಾನ್ ಅಸೋಸಿಯೇಷನ್ ಅಡ್ಕ ಇದರ ಕಾರ್ಯದರ್ಶಿ ಸಲಿಂ.M.A ಕೋಶಾಧಿಕಾರಿ ಅಬ್ದುಲ ಜೇಡಿಗುಂದಿ. ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ಎಲ್ಲಾ ಮಕ್ಕಳ ಪೋಷಕರು ಪುಟಾಣಿಗಳು ಹಾಜರಿದ್ದರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾಗೀರಥಿ ಸ್ವಾಗತಿಸಿ ವಂದಿಸಿದರು






