ಬದ್ರಿಯಾ ಜುಮಾ ಮಸೀದಿ, ಅನ್ವರುಲ್ ಹುದಾ ಯೆಂಗ್ಮೆನ್ಸ್ ಅಸೋಸಿಯೇಷನ್ ಮತ್ತು ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯತ್ಯೋತ್ಸವ ನ್ನು ಆಚರಿಸಲಾಯಿತು, ಧ್ವಜಾರೋಹಣವನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು ಸಂದೇಶ ಬಾಷಣವನ್ನು ಬದ್ರಿಯಾ ಜುಮಾ ಮಸೀದಿ ಖತಿಬ್ ರಾದ ಬಹು, ಆಸೀಫ್ ಅಝ್ಹರಿ ಮಾತನಾಡಿ ಸ್ವಾತಂತ್ರ್ಯಹೋರಾಟ ಗಾರರ ಗುಣಗಾನ ಮಾಡಿದರು, ಸದರ್ ರಹುಫ್ ಅಝ್ ಹರಿ ಪ್ರತಿಚ್ಯಾ ವಿಧಿಭೂಧಿ ಸಿದರು ಜಮಾ ಅತ್ ಉಪಾಧ್ಯಕ್ಷ ಹಾಜಿ ಮೊಹಮ್ಮದ್, ಕಾರ್ಯದರ್ಶಿ ಕೆ ಎಂ ಮೂಸಾನ್, ಹಾಜಿ ಬದ್ರುದ್ದಿನ್ ಪಟೇಲ್,ಹಾಜಿ ಅಬ್ದುಲ್ ಖಾದರ್ ಪಟೇಲ್ ಹಾಜಿ ಅಬ್ದುಲ್ಲ ಮಾಸ್ಟರ್, ಕೆ ಎಂ ಮೊಯಿದು,ಅನ್ವರುಲ್ ಹುದಾ ಯೆಂಗಮೆನ್ಸ್ ಅಸೂಸಿಯೇಷನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕಾರ್ಯದರ್ಶಿ ಪಸಿಲು, ಕೋಶಧಿಕಾರಿ ಸಂಸುದ್ದಿನ್ ಪೆಲ್ತಡಕ್ಕ, ಸಂಸುದ್ದಿನ್ ಕ್ಯೂರ್, ಎ ಹನೀಫ್, ಮುಜೀಬ್, ಅಬ್ದುಲ್ ರಹಿಮಾನ್ ಝುಹರಿ, ಕೆ ಎಂ ಉಸ್ಮಾನ್, ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ಆಶೀಕ್ ಕುಕ್ಕುಂಬಳ, ಜಾವೇದ್ ಪೆಲ್ತಾಡಕ್ಕ, ಎ ಉಮ್ಮರ್, ಕೆ ಎಂ ಅನ್ವರ್, ಹಮೀದ್ ಬಿಳಿಯಾರ್, ಮುಝಮ್ಮಿಲ್ ಕುಕ್ಕುಂಬಳ, ಹಕೀಮ್ ಕೋಡಂಕೇರಿ, ಇಕ್ಬಾಲ್, ಹಾಷಿಂ ಕುಕುಂಬಳ, ಸೂಪಿ ಅರಂತೋಡು, ಲತೀಫ್ ಮೊಟ್ಟೆಗಾರ್ ಜಿ ಅಬ್ದುಲ್ಲ ಗುಂಡಿ, ಬಾತೀಶ ಮೊದಲಾದವರು ಉಪಸ್ಥಿತರಿದ್ದರು, ಕೆ ಎಂ ಮೂಸಾನ್ ಸ್ವಾಗತಿಸಿ, ಪಸಿಲ್ ವಂದಿಸಿದರು

