ಬೊಳುಬೈಲು: ಕಾರು ಮತ್ತು ಸ್ಕೂಟಿ ಡಿಕ್ಕಿ

ಸುಳ್ಯ ಪೈಚಾರಿನ ಬೊಳುಬೈಲಿನಲ್ಲಿ ಆಲ್ಟೋ 800 ಕಾರು ಮತ್ತು  ಸ್ಕೂಟಿ ಸುಜುಕಿ ಅಕ್ಸೆಸ್ ಪರಸ್ಪರ ಡಿಕ್ಕಿಯಾಗಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.

ಉಳಿದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

 

Leave a Reply

Discover more from

Subscribe now to keep reading and get access to the full archive.

Continue reading