ಸುಳ್ಯದ ಖಾಸಗಿ ಬಸ್ ಸ್ಟಾಂಡ್ ಬಳಿ ಅಪಾಯಕಾರಿ ಟ್ರಾನ್ಸ್ ಪಾರ್ಮರ್ ಬಾಕ್ಸ್

ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಅಪಾಯಕಾರಿಯಾಗಿ ಟ್ರಾನ್ಸ್ ಫಾರ್ಮರ್ ಪೆಟ್ಟಿಗೆ ಇದ್ದು ಸದಾ ಜನಸಂದಣಿ ಇರುವ ಈ ಜಾಗದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಿದೆ.

ಈ ಪಟ್ಟಿಗೆಯನ್ನು ಆದಷ್ಟು ಬೇಗ ತೆರವುಗೊಳಿಸದೇ ಇದ್ದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಆದಷ್ಟು ಬೇಗ ಈ ಬಾಕ್ಸನ್ನು ಸಂಬಂಧ ಪಟ್ಟ ಮೆಸ್ಕಾಮ್ ಅಧಿಕಾರಿಗಳು ಸ್ಥಳಾಂತರಿಸಿ ಕೊಡಬೇಕೆಂದು ಇಲ್ಲಿ ವ್ಯವಹರಿಸುವ ಜನರು ಆಗ್ರಹಿಸಿದ್ದಾರೆ.

 

Leave a Reply

Discover more from

Subscribe now to keep reading and get access to the full archive.

Continue reading