ತೂಗು ಸೇತುವೆ ನಿರ್ಮಾಣದ ಮೂಲಕ ಹಲವು ಹಳ್ಳಿಗಳಿಗೆ ಸಂಪರ್ಕ ಸಾಧಿಸಿಕೊಟ್ಟಿದ್ದ ಸಾಧಕ, ಪದ್ಮಶ್ರೀ ಪುರಸ್ಕೃತ ಶ್ರೀ ಗಿರೀಶ್ ಭಾರಧ್ವಾಜ್ ನಿಧನರಾಗಿದ್ದಾರೆ.
ಇತ್ತಿಚೆಗಷ್ಟೇ ಉತ್ತರದ ಕಡೆ ಪ್ರವಾಸ ಹೋಗಿ ಮರಳಿದ್ದ ಭಾರಧ್ವಾಜರಿಗೆ ದಿಢೀರ್ ಅಸ್ವಸ್ಥತೆ ಕಾಣಿಸಿಕೊಂಡು ಇದೀಗ ಕೊನೆಯುಸಿರು ಎಳೆದ ಸುದ್ದಿ ಕೇಳಿ ಬರುತ್ತಿದೆ.

