ಕೊಯಿನಾಡು ಬಳಿ ಕಾರು ಡಿಕ್ಕಿ: ಮಹಿಳೆಗೆ ಗಾಯ

ಕೊಯಿನಾಡು ಪಾರೆಸ್ಟ್ ಆಫೀಸ್ ಸಮೀಪ ಕಾರ್ ಒಂದು ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಮಹಿಳೆಯೊಬ್ಬರಿಗೆ ಸಣ್ಣ ಪುಟ್ಟ ಗಾಯ ಆದ ಬಗ್ಗೆ ವರದಿಯಾಗಿದೆ.

ಇತರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ

ನಿಮ್ಮದೊಂದು ಉತ್ತರ