ದೇವರಕೊಲ್ಲಿಯಲಿ ಸರಣಿ ಅಪಘಾತ

ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ ಸರಣಿ ಅಪಘಾತ ಸಂಭವಿಸಿದೆ.

ಕಿಯಾ ಸೋನೆಟ್ ಪಜೆರೋ ಸ್ಪೋರ್ಟ್ ಮತ್ತು ಆಲ್ಟೋಗಳು ಪರಸ್ಪರ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರುಗಳು ತೀವ್ರ ಜಖಂಗೊಂಡಿದೆ.

ಉಳಿದ ಮಾಹಿತಿಗಳು ತಿಳಿದು ಬರಬೇಕಿದೆ

 

Leave a Reply

Discover more from

Subscribe now to keep reading and get access to the full archive.

Continue reading