ಸುಳ್ಯ ರೋಟರಿ ಪಿ ಯು ವಾಣಿಜ್ಯ ವಿಭಾಗದ ಟಾಪರ್

ಸುಳ್ಯ ಅಬೂಬಕರ್ ಸಿದ್ದೀಕ್ ಕಟ್ಟೆಕಾರ್ ಅವರ ಮಗಳು ಝೈನಬತ್ ಲಿಝ ಅವರು ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. 600 ರಲಿ 580 ಮಾರ್ಕ್ ಪಡೆದು ಸುಳ್ಯ ರೋಟರಿ ಪಿ ಯು ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ಟಾಪರ್ ಆಗಿದ್ದಾಳೆ.

Leave a Reply

Discover more from

Subscribe now to keep reading and get access to the full archive.

Continue reading