ಸಂತ ಫಿಲೋಮಿನಾ ಕಾಲೇಜು ದರ್ಬೆ ಪುತ್ತೂರು ಇಲ್ಲಿ ವ್ಯಾಸಂಗ ಮಾಡುತ್ತಿದ್ದ ಮುಹಮ್ಮದ್ ಕಶೀಫ್ ಇವರು ಪಿಯುಸಿ ವಾಣಿಜ್ಯ ವಿಭಾಗದಲ್ಲಿ 559 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಆಗಿದ್ದಾರೆ.
ಇವರು ಸುಳ್ಯದ ಲತೀಫ್ ಕುಂಬ್ಳೆಕಾರ್ ಮತ್ತು ಖದೀಜಾ ದಂಪತಿಗಳ ಪುತ್ರ.